en
stringlengths
5
969
kn
stringlengths
5
1.07k
Gautam Gambhir is BJP's candidate from the East Delhi constituency.
ಸದ್ಯ ರಾಜಕಾರಣದಲ್ಲಿರುವ ಗೌತಮ್ ಗಂಭೀರ್ ಬಿಜೆಪಿಯಿಂದ ಪೂರ್ವ ದೆಹಲಿ ಕ್ಷೇತ್ರದ ಸ್ಪರ್ಧಿ.
In fact, he charged that the commission abdicated its responsibility as a constitutional body mandated with preparing electoral rolls.
ಮತದಾರರ ಪಟ್ಟಿಗಳನ್ನು ಸಿದ್ಧಗೊಳಿಸುವ ಸಾಂವಿಧಾನಿಕ ಸಂಸ್ಥೆಯಾಗಿ ಚುನಾವಣಾ ಆಯೋಗವು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ ಎಂದು ಅವರು ಆರೋಪಿಸಿದರು.
Benefits to the Customers:
ಗ್ರಾಹಕರಿಗೆ ಲಾಭ:
When will the registration begin?
ಮದುವೆ ನೋಂದಣಿ ಯಾವಾಗ?
Where is the wedding going to take place?
ಧೃವ ಅವರ ಮದುವೆ ಎಲ್ಲಿ ನಡೆಯುತ್ತದೆ?
The government has initiated various development projects in the state.
ಸರಕಾರ ರಾಜ್ಯದ ಜನರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ಯಶಸ್ವಿಯಾಗಿದೆ.
The house is very old.
ಮನೆ ತುಂಬ ಮಕ್ಳು ಮಾಡಿದ್ದು.
So, you do what you want.
ಹಾಗಾಗಿ ನೀವು ಇಚ್ಛಿಸಿದ ಕಾರ್ಯಗಳು ಕೈಗೂಡುವುದು.
Lifetime Achievement Award
ಜೀವಮಾನಸಾಧನೆ ಪ್ರಶಸ್ತಿ
Less is known about her family.
ಕುರಿತು ಕುಟುಂಬ ಕಡಿಮೆ ತಿಳಿದಿದೆ.
Condensed Milk 200 gms.
, ಹಾಲಿನ ಹುಡಿ- 200 ಕೆಜಿ.
He called him.
ಎಂದು ಕರೆದು ಹೀಂುುಾಳಿಸಿದ್ದಾರೆ.
This resulted in traffic on the road coming to a halt.
ಪರಿಣಾಮವಾಗಿ ರಸ್ತೆಯ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
He had acted in more than 300 films.
ಸುಮಾರು ೩೦೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯ.
'The US' act of international terrorism, assassinating General Soleimani-the most effective force fighting Daesh (ISIS), Al Nusrah, Al Qaeda, is extremely dangerous and foolish escalation
ಅಮೆರಿಕದ ಅಂತಾರಾಷ್ಟ್ರೀಯ ಭಯೋತ್ಪಾದನೆ ಹಾಗೂ ದಾಯೆಶ್ (ಐಸಿಸ್), ಅಲ್ ನುಸ್ರಾಹ್, ಅಲ್ ಕೈದಾ ಮುಂತಾದವುಗಳ ವಿರುದ್ಧ ಹೋರಾಡುತ್ತಿದ್ದ ಜನರಲ್ ಸೋಲೆಮನಿ ಅವರನ್ನು ಗುರಿಯಾಗಿಸಿ ದಾಳಿ ಮಾಡಿ ಕೊಲೆ ಮಾಡಿದ ಕೃತ್ಯವು ಅತ್ಯಂತ ಅಪಾಯಕಾರಿ ಮತ್ತು ಮೂರ್ಖತನದ್ದು
Whether this is decency?
ಇದನ್ನು ಮುಗ್ಧತೆ ಎನ್ನಬೇಕೋ?
Why did she go into the hotel room?
ಆಕೆ ಈತನ ಕೊಠಡಿಗೆ ಬಂದಿದ್ದಾದರೂ ಏಕೆ ?
Everything is important.
ಎಲ್ಲವೂ ಮುಖ್ಯವಾದುವುಗಳೇ.
On relationships
ಸಂಪರ್ಕಗಳು ಬಗ್ಗೆ
There is no differences between men and women.
ಇವರಲ್ಲಿ ಪುರುಷರು, ಮಹಿಳೆಯರು ಎಂಬ ಭೇದವಿಲ್ಲ.
As a result, when sincere individuals do research on our beliefs, they may stumble across apostate propaganda.
ಕೆಲವೊಂದು ಸಾಕ್ಷಿಗಳು ಸಹ ತಮಗರಿವಿಲ್ಲದೆಯೇ ಈ ಹಾನಿಕರ ವಿಷಯಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.
Mess in schools
ಸ್ಕೂಲ್ನಲ್ಲಿ ಶಿಷ್ಟಾಚಾರಗಳು
There are 29 caves in all.
ಇಲ್ಲಿ ಒಟ್ಟು 29 ಗುಹೆಗಳು ಇಲ್ಲಿವೆ.
""", she asked"
""" ಎಂದು ಕೇಳಿದಳು"
You would let all these people down if you gave in! Peter, Britain.
ಏಕೆಂದರೆ ನೀವು ಪ್ರಲೋಭನೆಗೆ ಬಲಿಬೀಳುವಲ್ಲಿ ಇವರೆಲ್ಲರನ್ನೂ ನಿರಾಶೆಗೊಳಿಸುತ್ತೀರಿ! ” ​ —⁠ ಪೀಟರ್‌, ಬ್ರಿಟನ್‌.
Fertiliser prices increased.
ರಸ ಗೊಬ್ಬರಗಳ ಬೆಲೆ ಏರಿದೆ.
The roots of a tree serve to anchor it to the ground and gather water and nutrients to transfer to all parts of the tree.
ಮರದ ಬೇರುಗಳು ನೆಲಕ್ಕೆ ಮರದ ಎಲ್ಲಾ ಭಾಗಗಳಿಗೆ ವರ್ಗಾಯಿಸಲು ನೀರು ಮತ್ತು ಪೋಷಕಾಂಶಗಳನ್ನು ಸಂಗ್ರಹಿಸುತ್ತವೆ.
These numbers keep on varying.
ಈ ಸಂಖ್ಯೆಗಳು ಬದಲಾವಣೆ ಮಾಡಲಾಗುತ್ತದೆ.
Also this is not mandatory.
ಹಾಗಂತ ಇದು ಕಡ್ಡಾಯವೇನಲ್ಲ.
There are lots of talented actors in Bollywood .
ಬಾಲಿವುಡ್ ನಲ್ಲಿ ಅನೇಕ ನಟರು ಮತ್ತು ನಟಿಯರಿದ್ದಾರೆ.
Yet, she is helped in the ministry by a young woman, an unbaptized publisher who pushes her around in a handcart.
ಇವಳು ಒಬ್ಬ ಅಸ್ನಾತ ಪ್ರಚಾರಕಳಾಗಿದ್ದು, ಈ ಸಹೋದರಿಯನ್ನು ತಳ್ಳುಗಾಡಿಯಲ್ಲಿ ಕರೆದುಕೊಂಡುಹೋಗುತ್ತಾಳೆ.
So dont be afraid.
ಹೀಗಾಗಿ ಭಯ ಭೀತಿ ಬೇಡ.
What lesson is there in Marthas being distracted with many duties? Once, Martha was distracted with the preparation of a large meal.
ಆದರೆ ಅವಳ ಸಹೋದರಿಯಾದ ಮರಿಯಳು ಯೇಸುವಿನ ಬೋಧನೆಗೆ ಕಿವಿಗೊಟ್ಟಳು.
Whats important?
ಪ್ರಮುಖವಾಗಿ, ಯಾವುದನ್ನು?
He said parents have to take responsibility for this.
ಇದಕ್ಕೆ ಪೋಷಕರು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
Wouldn't that affect the films business?
ಇದರಿಂದ ಸಿನಿಮಾಗೆ ಹೊಡೆತ ಬೀಳುವುದಿಲ್ಲವಾ?
We need to have patience.
ನಮಗೆ ಕೇಳಿಸಿಕೊಳ್ಳುವ ತಾಳ್ಮೆ ಇರಬೇಕು.
BCCI to announce cash award for India U-19 cricketers
ವಿಶ್ವಕಪ್ ಗೆದ್ದ ಭಾರತದ ಕಿರಿಯರ ತಂಡದ ಎಲ್ಲ ಆಟಗಾರರಿಗೂ ತಲಾ 30 ಲಕ್ಷ ರೂಪಾಯಿ ಹಣವನ್ನು ಬಹುಮಾನವಾಗಿ ಬಿಸಿಸಿಐ ನೀಡುತ್ತಿದೆ
Broadly, a birds pinions are its wings.
ವಿಶಾಲಾರ್ಥದಲ್ಲಿ ಹೇಳುವುದಾದರೆ, ಒಂದು ಪಕ್ಷಿಯ ‘ ಗರಿಗಳು ’ ಅದರ ರೆಕ್ಕೆಗಳೇ ಆಗಿವೆ.
KSRTC buses and private buses are off the roads.
ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳ ಸಂಚಾರ ನಿಲುಗಡೆ ಸಾಧ್ಯತೆ ಇದೆ.
Police reached the spot and rescued the woman.
ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ರಕ್ಷಿಸಿದ್ದಾರೆ.
Only in the new world will we be completely healthy and regain youthful beauty.
ನಮ್ಮ ವಯಸ್ಸು ಎಷ್ಟೇ ಇರಲಿ ಆರೋಗ್ಯ ಹೇಗೇ ಇರಲಿ ಆಂತರ್ಯದಲ್ಲಿರುವ ಆ ಸಂತೋಷ ನಮ್ಮ ಮುಖಕ್ಕೆ ಕಾಂತಿಕೊಡುತ್ತದೆ. ( ನೆಹೆ.
These can have an adverse effect on their health.
ಹಾಗಾಗಿ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗಬಹುದು.
[IPL 2016: Tournament schedule]
[ಐಪಿಎಲ್ 2016 : ಉದ್ಘಾಟನೆಯ ಚಿತ್ರಗಳು]
You shall consume all the peoples whom Yahweh your God shall deliver to you. your eye shall not pity them: neither shall you serve their gods. for that will be a snare to you.
ನಿನ್ನ ದೇವರಾದ ಕರ್ತನು ನಿನಗೆ ಒಪ್ಪಿಸುವ ಜನಗಳನ್ನೆಲ್ಲಾ ನೀನು ಸಂಹರಿಸಿಬಿಡುವಿ. ಅವರ ಮೇಲೆ ನೀನು ಕಟಾಕ್ಷವಿಡಬಾರದು. ಇಲ್ಲವೆ ಅವರ ದೇವರು ಗಳನ್ನು ಸೇವಿಸಬಾರದು. ಅದು ನಿನಗೆ ಉರುಲಾ ಗುವದು.
Karun Nair got engaged to his long-time girlfriend Sanaya Tankariwala.
ಕರುಣ್ ನಾಯರ್ ತಮ್ಮ ದೀರ್ಘಕಾಲದ ಗೆಳತಿ ಸನಯ ಟಕರಿವಾಲಾರನ್ನು ವರಿಸಲಿದ್ದಾರೆ.
The match will be aired live on Star Sports with live streaming on Hotstar
ಮಿಕ್ಕಂತೆ ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್ ನಲ್ಲಿ ಪಂದ್ಯಗಳ ಪ್ರಸಾರವಿರಲಿದೆ
Scene of incident
ಘಟನೆ ನಡೆದ ಸ್ಥಳದ ಚಿತ್ರಣ
Dance is the rhythm of life.
ಡ್ಯಾನ್ಸ್ ಅಂದ್ರೆ ಪ್ರಾಣ ರಾಗಿಣಿಗೆ.
Technological shortcomings
ತಂತ್ರಜ್ಞಾನದ ಅನಾನುಕೂಲಗಳು
Helping patients families and their own
► ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ಬೆಂಬಲ ಒದಗಿಸುವುದು.
But he didnt agree.
ಆದ್ರೆ ಆತ ಒಪ್ಪಲಿಲ್ಲ.
Doctrines once difficult appeared simple and perfectly acceptable. Things hitherto incomprehensible became clear.
ಈ ಹಿಂದೆ ಗ್ರಹಿಸಲು ಅಸಾಧ್ಯವಾಗಿ ತೋರುತ್ತಿದ್ದ ವಿಷಯಗಳು ಈಗ ಸ್ಪಷ್ಟವಾದವು.
Types of derivatives
ನರಸಂವಾಹಕಗಳ ವಿಧಗಳು
Their preaching fulfilled a remarkable prophecy, recorded eight centuries earlier by Joel, the son of Pethuel: I shall pour out my spirit on every sort of flesh, and your sons and your daughters will certainly prophesy. As for your old men, dreams they will dream.
ಅವರ ಆ ಸಾರುವ ಕೆಲಸವು, ಎಂಟು ಶತಮಾನಗಳ ಹಿಂದೆ ಪೆತೂವೇಲನ ಮಗನಾಗಿದ್ದ ಯೋವೇಲನು ದಾಖಲಿಸಿದ್ದ ಈ ಗಮನಾರ್ಹವಾದ ಪ್ರವಾದನೆಯನ್ನು ನೆರವೇರಿಸಿತು: “ಯೆಹೋವನ ಆಗಮನದ ಭಯಂಕರವಾದ ಮಹಾ ದಿನವು ಬರುವದಕ್ಕೆ ಮುಂಚೆ...
The issue is, not so much who is right and who is wrong, but who will take the initiative to make peace.
ಆಸ್ತಿಯ ನಷ್ಟವನ್ನು ಯಾಕೆ ತಾಳಬಾರದು ”?
Hence, building connectivity with ASEAN is a key objective for India.
ಆಸಿಯಾನ್ ನೊಂದಿಗೆ ಸಂಪರ್ಕ ಬೆಸೆಯುವುದು ಭಾರತದ ಉದ್ದೇಶವಾಗಿದೆ.
Womens World Boxing Championships: Indians maintain all-win record
ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ದಾಖಲೆ ಬರೆದ ಭಾರತದ ಬಾಕ್ಸರ್‌
The condition of the farmers continues to deteriorate.
ಕೃಷಿ ಕೂಲಿಕಾರರ ಪರಿಸ್ಥಿತಿ ನಿರಂತರವಾಗಿ ಹದಗೆಡುತ್ತಿದೆ.
What is grey water?
ಏನು ನೀರಿನ ಗಾಜಿನ ವೇಳೆ ಕೊಳಕು ಆಗಿದೆ?
In a country where
ಈ ದೇಶದಲ್ಲಿ
This they do not know.
ಈ ಸತ್ಯ ಅವರಿಗೆ ತಿಳಿದೇ ಇರೋಲ್ಲ.
Thats where we have serious problems.
ಅಂತಹ ಸಂದರ್ಭಗಳಲ್ಲಿ ನಮಗೆ ತೀವ್ರ ಸಮಸ್ಯೆ ಆಗುತ್ತದೆ.
Rather than gaining relief, it only inflicted pain on itself. The resurrected Jesus Christ spoke of goads when he appeared to a man named Saul, who was on his way to arrest some of Jesus disciples.
ಇದರಿಂದ ಬಿಡುಗಡೆಯನ್ನು ಪಡೆಯುವುದಕ್ಕೆ ಬದಲಾಗಿ, ಅದು ತನಗೇ ಇನ್ನಷ್ಟು ನೋವನ್ನು ಬರಮಾಡಿಕೊಳ್ಳುತ್ತಿತ್ತು.
That isnt all.
ಎಲ್ಲಾ ಇದೆಯಲ್ಲ.
Jesus Christ The Greatest Missionary
ಯೇಸು ಕ್ರಿಸ್ತ ​ —⁠ ಒಬ್ಬ ಮಹಾನ್‌ ಮಿಷನೆರಿ
Prime Minister Narendra Modi is following the same path.
ಅದೇ ಮಾದರಿಯಲ್ಲಿ ನರೇಂದ್ರ ಮೋದಿ ಅವರು ನಡೆಯುತ್ತಿದ್ದಾರೆ ಎಂದು ಹೇಳಿದರು.
Make your kid healthy and strong!
ನಿಮ್ಮ ಮಕ್ಕಳು ಆರೋಗ್ಯಕರವಾಗಿ ಬೆಳೆಸಿಕೊಳ್ಳಿ!
We are afraid here.
ಇಲ್ಲಿನ ನಾವು ಭಯದಿಂದ ಬದುಕುವಂತಾಗಿದೆ.
In one word, tough!
ಒಂದು ದುಃಸ್ವಪ್ನ, ಒಂದು ಪದದಲ್ಲಿ!
The ankle was not hurting.
ಕಾಲಿಗೆ ಬೂಟಿರಲಿಲ್ಲ.
30 p.m.
ರಾತ್ರಿ 7.30.
India puts record 104 satellites into orbit
[ 104 ಉಪಗ್ರಹಗಳನ್ನು ಒಟ್ಟಿಗೆ ಉಡಾಯಿಸಿ ಹೊಸ ದಾಖಲೆ ಬರೆದ ಭಾರತ ]
It will lower your financial burden.
ಇದರಿಂದ ಆರ್ಥಿಕ ಹೊರೆ ಕಡಿಮೆಯಾಗಲಿದೆ.
Lets begin with the storyline first.
ಮೊದಲು ಕಥೆಯನ್ನಂತೂ ತಿಳಿದಿರೋಣ.
For women, it is breast cancer followed by cervical cancer.
ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್‌ನ ನಂತರದ ಸ್ಥಾನ ಜನನಾಂಗದ ಕ್ಯಾನ್ಸರ್‌ಗೆ ಸಲ್ಲುತ್ತದೆ.
Why not
ಯಾಕೆ ಆಗಲ್ಲ?
Highlights of Finance Ministers fifth and final announcement of economic package
ಭಾನುವಾರ ಪ್ಯಾಕೇಜ್‌ನ 5ನೇ ಮತ್ತು ಕೊನೆಯ ಹಂತದ ಘೋಷಣೆಗಳನ್ನು ಹಣಕಾಸು ಸಚಿವರು ಮಾಡಲಿದ್ದಾರೆ
"She said, ""Let your handmaid find favor in your sight."" So the woman went her way, and ate. and her facial expression wasn't sad any more."
ಅದಕ್ಕವಳು--ನಿನ್ನ ಸೇವಕಳಿಗೆ ನಿನ್ನ ದೃಷ್ಟಿಯಲ್ಲಿ ಕೃಪೆ ತೋರಲಿ ಅಂದಳು. ಆ ಸ್ತ್ರೀಯು ಹೊರಟುಹೋಗಿ ಊಟ ಮಾಡಿದಳು. ಆ ಮೇಲೆ ಅವಳ ಮುಖದಲ್ಲಿ ದುಃಖವು ಕಾಣಲಿಲ್ಲ.
Birth defects are also called congenital anomalies.
ಹುಟ್ಟು ನ್ಯೂನತೆಗಳೂ ಕೂಡ ಜನ್ಮಜಾತ ಅಸಹಜತೆಗಳು ಎಂದು ಕರೆಯಲ್ಪಡುತ್ತವೆ.
Sources of vitamins
ಜೀವಸತ್ವಗಳ ಮೂಲಗಳು
Then the party began.
ನಂತರ ಕಲಾಪ ಆರಂಭಗೊಂಡಿತ್ತು.
Chocolate Almond Cake Recipe
ಚಾಕೊಲೇಟ್ ಬಾಳೆಹಣ್ಣು ಕೇಕ್ - ಪಾಕವಿಧಾನ
Since we are living in the last days, the end can come at any time.
ನಿಮಗೆ ಜ್ಞಾಪಕವಿದೆಯೆ?
It has come.
ಗಳಷ್ಟು ಬಂದಿದೆ.
Read more on them here .
ಹೇಗೆ ಎಂಬುದರ ಬಗ್ಗೆ ವಿವರ ಇಲ್ಲಿ ಓದಿ.
Agriculture is central to the Indian economy .
ಭಾರತ ಕೃಷಿ ಪ್ರಧಾನ ಆರ್ಥಿಕ ಶಕ್ತಿಯಾಗಿದೆ.
Its not so.
ಹೀಗೆ ಇರಲ್ಲ.
This is possible only in the BJP.
ಇದು ಬಿಜೆಪಿ ಸರಕಾರದಲ್ಲಿ ಸಾಧ್ಯವಾಗಿದೆ.
On the design front, the new Maruti Ciaz facelift features a redesigned grille, newly designed headlamps with new LED DRLs, revamped front bumper with a new central air dam and C-shaped chrome inserts on the fog lamp housing
ಹೊಸ ಸಿಯಾಜ್ ಫೇಸ್ಲಿಫ್ಟ್ ಕಾರಿನ ಮುಂಭಾಗದಲ್ಲಿ ಮರಿ ವಿನ್ಯಾಸಗೊಳಿಸಲಾದ ಗ್ರಿಲ್, ಹೊಸದಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಡಿಆರ್ಎಲ್ ಹೆಡ್ಲ್ಯಾಂಪ್ಸ್, ಸೆಂಟ್ರಲ್ ಏರ್ ಡ್ಯಾಮ್ ನೊಂದಿಗೆ ರಿವ್ಯಾಂಪ್ಡ್ ಫ್ರಂಟ್ ಬಂಪರ್ ಮತ್ತು ಸಿ-ಆಕಾರದ ಕ್ರೋಮ್ ಅನ್ನು ಫಾಗ್ ಲ್ಯಾಂಪ್ನಲ್ಲಿ ಅಳವಡಿಸಲಾಗಿದೆ
But there's consolation.
ಆದರೆ ಒಂದು ಸಮಾಧಾನವಿದೆ.
But parents cannot.
ಆದರೆ ಪೋಷಕರು ಹಾಗಲ್ಲ.
What's your say
ಏನೇ ನೀನು ಅಂದಿದ್ದು?
Eleventh Schedule
ಹನ್ನೊಂದನೇ ವೇಳಾಪಟ್ಟಿ
The court had said it would not go into the merits of the case and only decide the plea filed by Facebook Inc., which was seeking transfer of the cases related to Aadhaar-linking pending before the high courts of Madras, Bombay and Madhya Pradesh to itself.
ಪ್ರಕರಣದ ಅರ್ಹತೆಯನ್ನು ತಾನು ಪರಿಶೀಲಿಸುವುದಿಲ್ಲ ಮತ್ತು ಮದ್ರಾಸ್,ಬಾಂಬೆ ಹಾಗೂ ಮಧ್ಯಪ್ರದೇಶ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿಯಿರುವ ಆಧಾರ್ ಜೋಡಣೆಗೆ ಸಂಬಂಧಿಸಿದ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಫೇಸ್‌ಬುಕ್ ಸಲ್ಲಿಸಿರುವ ಅರ್ಜಿಯ ಬಗ್ಗೆ ಮಾತ್ರ ತಾನು ನಿರ್ಧರಿಸುವುದಾಗಿ ಪೀಠವು ತಿಳಿಸಿತ್ತು ಮತ್ತು ಪ್ರಕರಣಗಳ ವರ್ಗಾವಣೆಗೆ ತನ್ನ ಆಕ್ಷೇಪವಿಲ್ಲ ಎಂದು ಸರಕಾರವು ಹೇಳಿತ್ತು.
He prayed to the Almighty to give peace to the departed soul and strength to the family members to bear the loss.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗದವರಿಗೆ ಅವರ ಅಗಲಿಕೆ ದುಃಖ ಭರಿಸುವ ಶಕ್ತಿಯು ಭಗವಂತ ದಯಮಾಡಲಿ ಎಂದು ಕೋರಿದ್ದಾರೆ. (ಕೆ. ಎಂ. ಆರ್)
Repeat 15 times.
15 ಪುನರಾವರ್ತನೆಗಳನ್ನು ಮಾಡಿ.
But the government has not replied yet.
ಆದರೆ ಇದುವರೆಗೆ ಯಾವುದೇ ಸರಕಾರ ಸ್ಪಂಧಿಸಿಲ್ಲ.
People are suffering as there is no cash in ATMs.
ಎಟಿಎಂಗಳಲ್ಲಿ ಹಣವಿಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದಾರೆ.
We, all the Indians have come a long way in the fight against Corona, since the Janata curfew till today
ಕೊರೊನಾ ವಿರುದ್ಧದ ಹೋರಾಟದಲ್ಲಿ ಜನತಾ ಕರ್ಫ್ಯೂನಿಂದ ಹಿಡಿದು ಇಂದಿನವರೆಗೆ ಭಾರತೀಯರಾದ ನಾವೆಲ್ಲರೂ ಬಹಳ ದೀರ್ಘ ಪಯಣ ಮಾಡಿದ್ದೇವೆ.