en
stringlengths
5
969
kn
stringlengths
5
1.07k
The location was the Swaziland Royal Kraal, or compound.
ಸ್ಥಳ ಸ್ವಾಸೀಲೆಂಡ್‍ನ ರಾಜನ ಆಡಳಿತ ಕೇಂದ್ರ.
Police resorted to mild lathicharge to disperse the crowd.
ಗುಂಪು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
Q: Is it anti-national to watch movies?
ಪ್ರ♦ ಸಿನಿಮಾ ನೋಡುವುದು ರಾಷ್ಟ್ರವಿರೋಧಿಯೇ?
Its live.
ಅದು ಕೂಡ ಲೈವ್.
You cant come here with half questions or half details of what happened.
ಅರ್ಧ ಪ್ರಶ್ನೆಗಳೊಂದಿಗೆ ಅಥವಾ ಘಟನೆಯ ಬಗ್ಗೆ ನಿಖರ ವಿವರವಿಲ್ಲದೆ ನೀವಿಲ್ಲಿಗೆ ಬರಬಾರದು.
The SSB troops were responsible for the security of the Banihal Tunnel
ಅಂದಹಾಗೆ ಬನಿಹಾಲ್ ಸುರಂಗದ ಸುರಕ್ಷತೆಯ ಜವಾಬ್ದಾರಿ ಸಶಸ್ತ್ರ ಸೀಮಾ ಬಲದ ಯೋಧರಿಗೆ ಇದೆ
Now the time that Elizabeth should give birth was fulfilled, and she brought forth a son.
ಇದಲ್ಲದೆ ಎಲಿಸಬೇತಳಿಗೆ ಹೆರಿಗೆಯ ಸಮಯವು ಪೂರ್ಣವಾದಾಗ ಆಕೆಯು ಒಬ್ಬ ಮಗನನ್ನು ಹೆತ್ತಳು.
Manipur: Thoubal District Womens Development Organisation (ThoubalIma), Leirongthel Women Development Association and Coalition Against Drugs and Alcohol (CADA) conduct an awareness programme on COVID-19 at LeirongthelMayaiLeikai in Thoubal
ಮಣಿಪುರ: ಥೌಬಾಲ್ ಜಿಲ್ಲಾ ಮಹಿಳಾ ಅಭಿವೃದ್ದಿ ಸಂಘಟನೆ (ಥೌಬಾಲಿಮಾ), ಲೈರೋಂಗ್ಥಾಲ್ ಮಹಿಳಾ ಅಭಿವೃದ್ದಿ ಸಂಘಟನೆ ಮತ್ತು ಮಾದಕ ದ್ರವ್ಯ ಹಾಗು ಆಲ್ಕೋಹಾಲ್ ವಿರುದ್ದದ ಮಿತ್ರಕೂಟ (ಕಾಡಾ-ಸಿಿಗಳು ಕೋವಿಡ್ -19 ಕುರಿತಂತೆ ಜಾಗೃತಿ ಕಾರ್ಯಕ್ರಮವನ್ನು ಥೌಬಾಲಿನ ಲೈರೋಂಗ್ಥೆಲ್ ಮಾಯೆಲೇಖಿಯಲ್ಲಿ ನಡೆಸಿವೆ.
But thats not all we can do.
ಆದರೆ ನಮ್ಮ ಅಮ್ಮಚ್ಚಿ, ಅಕ್ಕು ಇವರಿಗೆಲ್ಲ ಅದು ಸಾಧ್ಯವಿಲ್ಲ.
Could this be possible!
ಅದೆಂಥಾ ಓಟವಿರಬಹುದು!
Superintendent of Police Suman D Pennekar visited Kushalnagar.
ಎಸ್ಪಿ ಭೇಟಿ: ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಕುಶಾಲನಗರಕ್ಕೆ ಭೇಟಿ ನೀಡಿ ದ್ದರು.
growing-up
ತೆರದೊಳಡಗಿ ಬೆಳೆದು
The BJP is ahead in only 16 seats.
ಈ ಪೈಕಿ ಬಿಜೆಪಿ ಪ್ರಕೃತ 16 ಸೀಟುಗಳಲ್ಲಿ ಮುಂದಿದೆ.
The realization of this hope is related to the revealing of the sons of God.
ಈ ನಿರೀಕ್ಷೆ ನೆರವೇರುವುದಕ್ಕೂ “ದೇವರ ಪುತ್ರರು ಪ್ರಕಟ ” ವಾಗುವುದಕ್ಕೂ ಸಂಬಂಧವಿದೆ.
What can one do on the YONO app?
ಯೊನೊ ಆಪ್‍ ಬಳಸಿ ಏನೇನು ಮಾಡಬಹುದು?
His father was an electrical engineer.
ಅವರ ತಂದೆ ಮೆಕ್ಯಾನಿಕಲ್‌ ಎಂಜಿನಿಯರ್‌.
Why should we merge with the Congress?
ಅವರನ್ನು ಕಾಂಗ್ರೆಸ್‌ಗೆ ಏಕೆ ಸೇರಿಸಿಕೊಳ್ಳಬೇಕು.
It is not very profitable.
ಇದು ಹೆಚ್ಚು ಲಾಭದಾಯಕತೆಯನ್ನು ಪಡೆಯುವುದಿಲ್ಲ.
Kerala Chief Minister Pinarayi Vijayan had, last month, batted in favour of an elevated highway through the Bandipur National Park connecting Wayanad in Kerala and Mysore in Karnataka.
ಕಳೆದ ತಿಂಗಳು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದ ವಯನಾಡ್ ಮತ್ತು ಕರ್ನಾಟಕದ ಮೈಸೂರನ್ನು ಸಂಪರ್ಕಿಸುವ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುವ ಹೆದ್ದಾರಿಯನ್ನು ರಾತ್ರಿ ಸಂಚಾರಕ್ಕೆ ಅನುವು ಮಾಡಬೇಕೆಂದು ಕೇಳಿದ್ದರು.
lifestyle change
ಜೀವನ ಶೈಲಿಯಲ್ಲಿ ಬದಲಾವಣೆ
That underscores why it is vital to shun vigorously all pornography both written material and images in magazines, in films, in videos, and on the Internet.
ಹಾಗಾಗಿ ಎಲ್ಲಾ ರೀತಿಯ ಅಶ್ಲೀಲ ಸಾಹಿತ್ಯವನ್ನು ತ್ಯಜಿಸಲೇಬೇಕು.
A case has been registered with Khalapur police station.
ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In Gujarat, Navratri is celebrated with great pomp and show.
ಗುಜರಾತ್​ನಲ್ಲಿ ನವರಾತ್ರಿ ಸಂಭ್ರಮ ಜೋರಾಗಿದೆ.
Signatures of Virat Kohli, Yuvraj Singh, Ashish Nehra, Jasprit Bumrah, Suresh Raina, Pawan Negi, Mohammed Shami, Ravindra Jadeja, Bhuvneshwar Kumar, Ajinkya Rahane, Shikhar Dhawan, R Ashwin, Hardik Pandya, and coach Ravi Shashtri are identifiable on the image of the shirt.
ಇದರ ಮೇಲೆ ಕೊಹ್ಲಿ, ಯುವರಾಜ್‌ ಸಿಂಗ್‌, ಆಶಿಶ್‌ ನೆಹ್ರಾ, ಜಸ್‌ಪ್ರೀತ್‌ ಬೂಮ್ರಾ, ಸುರೇಶ್‌ ರೈನಾ, ಪವನ್‌ ನೇಗಿ, ಮಹಮ್ಮದ್ ಶಮಿ, ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಅಜಿಂಕ್ಯ ರಹಾನೆ, ಶಿಖರ್‌ ಧವನ್‌, ರವಿಚಂದ್ರನ್‌ ಅಶ್ವಿನ್‌, ಹಾರ್ದಿಕ್‌ ಪಾಂಡ್ಯ ಮತ್ತು ಭಾರತ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಅವರು ಸಹಿ ಮಾಡಿದ್ದಾರೆ.
"""Badminton World Federation can confirm that one German coach and a team entourage member from France who are participating in the YONEX Thailand Open as part of the Asian Leg of the HSBC BWF World Tour in Bangkok, Thailand are positive for COVID-19,"" the game's governing body said in a statement"
ಯೊನೆಕ್ಸ್ ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಿದ್ದ ಒಬ್ಬ ಜರ್ಮನ್ ಕೋಚ್ ಮತ್ತು ಫ್ರಾನ್ಸ್ ತಂಡದ ಒಬ್ಬ ಸದಸ್ಯರಿಗೆ ಕೊರೊನಾ ಸೋಂಕಿರುವುದು ಖಾತರಿಯಾಗಿದೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಈ ಮೂಲಕ ತಿಳಿಸುತ್ತದೆ,' ಎಂದು ಬ್ಯಾಡ್ಮಿಂಟನ್ ಆಡಳಿತ ಮಂಡಳಿ ಹೇಳಿದೆ
Some of these changes include:
ಈ ಬದಲಾವಣೆಗಳನ್ನು ಕೆಲವು ಕೆಳಗಿನ ಸೇರಿವೆ:
Chop the cashews and almonds in small chunks.
ಆವಕಾಡೊ ಮತ್ತು ಮಾವಿನ ತಿರುಳಿನ ಸಣ್ಣ ತುಂಡುಗಳನ್ನು ಕತ್ತರಿಸಿ.
You think so?
ಅಂತ ಯೋಚಿಸ್ತಿದೀರಾ?
Also there are the fans.
ಜತೆಗೆ ಪ್ರೇಕ್ಷಕರೂ ಇದ್ದಾರೆ.
The government must prioritise.
ಸರ್ಕಾರ ಆದ್ಯತೆ ನೀಡಲಿದೆ ಎಂದರು.
Candidates would need their application number and date of birth to download their admit cards.
ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅರ್ಜಿ ಸಂಖ್ಯೆ ಮತ್ತು ತಮ್ಮ ಜನ್ಮ ದಿನಾಂಕ ಮಾಹಿತಿಯನ್ನು ನೀಡಬೇಕು.
Plastic usage less
ಪ್ಲಾಸ್ಟಿಕ್‌ ಬಳಕೆ ಕಡಿಮೆ
Several hydraulic ram pumps, which have proved helpful to the locals, have been installed in this region by them
ಸಾಕಷ್ಟು ಹೈಡ್ರೋಲಿಕ್‌ ಪಂಪ್‌ಗಳನ್ನು ಸ್ಥಳೀಯರಿಗೆ ನೀಡಿದ್ದು, ಅನೇಕ ಅನುಕೂಲತೆಗಳನ್ನು ಒದಗಿಸುತ್ತಿದೆ
Telugu actor and comedian Ali joins YSRCP
ತೆಲುಗು ಹಾಸ್ಯ ನಟ ಅಲಿ ವೈಎಸ್ ಆರ್ ಸಿಪಿ ಪಕ್ಷಕ್ಕೆ ಸೇರ್ಪಡೆ
However, there are few minor cosmetic updates on the bumpers, A-pillars and the rear
ಆದರೆ ಹುರಾಕನ್ ಇವೊ ಸ್ಪೈಡರ್ ಕಾರಿನ ಬಂಪರ್, ಎ-ಪಿಲ್ಲರ್ ಹಾಗೂ ಹಿಂಭಾಗದಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ
So, he demanded a CBI probe into the incident.
ಆದ್ದರಿಂದ ಈ ವಂಚಕ ಸಂಸ್ಥೆಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
That was a very different message from the one that Jeremiah delivered.
ಹಾಗಾಗಿ ಒಬ್ಬ ವ್ಯಕ್ತಿಯು ಆ ಸಮಯದಲ್ಲಿ ಯಾರನ್ನು ನಂಬಬೇಕಿತ್ತು?
Its on all of us.
ಇದು ನಮ್ಮೆಲ್ಲರದ್ದು.
It has to be lived.
ಅದನ್ನು ಬದುಕಿ ತೋರಿಸಬೇಕಷ್ಟೆ.
We have to strengthen the party at the booth level.
ಪಕ್ಷವನ್ನು ಬೂತ್ ಮಟ್ಟದಲ್ಲಿ ಗಟ್ಟಿಗೊಳಿಸಬೇಕಾಗಿದೆ.
The central government had anticipated the delay in rains, issuing a drought advisory last month to Maharashtra, Gujarat, Karnataka, Andhra Pradesh, Telangana and Tamil Nadu, directing them to utilise their water resources judiciously.
ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿಗೆ ಈಚೆಗೆ ಕೇಂದ್ರ ಸರಕಾರ ಬರ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ನೀಡಿದೆ.
gwalior cop beating woman
ಲಂಚ ನುಂಗಿದ ಮಹಿಳಾ ಪೊಲೀಸ್ ಪೇದೆ
Pankaja Munde, Pradeep Sharma trailing, Devendra Fadnavis, Ajit Pawar, Aaditya Thackeray leading
ಮುನ್ನಡೆ: ಪಂಕಜಾ ಮುಂಡೆ, ದೇವಯಾನಿ ಫರಾಂಡೆ, ಅಜಿತ್ ಪವಾರ್, ದೇವೇಂದ್ರ ಫಡ್ನಾವೀಸ್, ಪೃಥ್ವಿರಾಜ್ ಚೌಹಾಣ್
So we need to solve this problem.
ಆದ್ದರಿಂದ, ನಾವು ಈ ಚಟ ತೊಡೆದುಹಾಕಲು ಮಾಡಬೇಕು.
Reliance Jio Rs 999 plan.
ರಿಲಯನ್ಸ್ ಜಿಯೋ 999 ರೂ.
BCCI to request govt for tax waiver
ತೆರಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಬಿಸಿಸಿಐ ಮೊರೆ
In the end, they will make the best kind of friends!
ಕೊನೆಗೆ ಅವರು ನಿಮ್ಮ ಆಪ್ತ ಸ್ನೇಹಿತರಾಗುವರು!
The party will not be put off by this defeat.
ಈ ಸೋಲಿನಿಂದ ಪಕ್ಷ ಎದೆಗುಂದುವುದಿಲ್ಲ.
"""I'm stunned."
''ನಾನು ಖಾಕಿ ಹಾಕಿದ್ದೇನೆ.
Medicinal plants, also called medicinal herbs, have been discovered and used in traditional medicine practices since prehistoric times.
ಔಷಧೀಯ ಗಿಡಮೂಲಿಕೆಗಳು ಎಂದು ಕೂಡ ಕರೆಯಲ್ಪಡುವ ಔಷಧೀಯ ಸಸ್ಯಗಳು ಇತಿಹಾಸಪೂರ್ವ ಕಾಲದಿಂದಲೂ ಸಾಂಪ್ರದಾಯಿಕ ಔಷಧಿ ಅಭ್ಯಾಸಗಳಲ್ಲಿ ಪತ್ತೆಯಾಗಿವೆ.
The men fled the spot when police arrived.
ಪೊಲೀಸರು ಸ್ಥಳಕ್ಕೆ ಬರುವ ವೇಳೆಗೆ ಗ್ರಾಮಸ್ಥರು ಓಡಿಹೋಗಿದ್ದರು.
How to celebrate
ಹೇಗೆ ಸಂಭ್ರಮಿಸಬೇಕು?
We cannot walk on the road on the rainy days.
‘‘ನಮಗೆ ಹಗಲು ಹೊತ್ತು ಧೂಳುಮಯ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ.
Add butter on top.
ಮೇಲೆ ಬೆಣ್ಣೆ ಹಾಕಿ.
But what did Modi Government do?
ಆದರೆ ಈ ಹಣವನ್ನು ಪ್ರಧಾನಿ‌ ಮೋದಿ ಅವರು ಏನು‌ ಮಾಡಿದ್ದಾರೆ ?
The government asked for that.
ಎಂದು ಸರ್ಕಾರವನ್ನು ಓವೈಸಿ ಪ್ರಶ್ನಿಸಿದರು.
Calcium is crucial for bone health and teeth.
ಮೂಳೆ ಮತ್ತು ಹಲ್ಲುಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ತುಂಬಾ ಅಗತ್ಯವಾದ ಪೋಷಕಾಂಶವಾಗಿದೆ.
Central European
ಮಧ್ಯ ಯುರೋಪಿಯನ್@ item Text character set
Its primary camera comes with a 48MP sensor.
ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್‌ನಲ್ಲಿದೆ.
The bill was passed with support from 122 members.
ವಿಧೇಯಕ ಪರ 122 ಮತಗಳು ಬಿದ್ದು ಬಿಲ್ ಪಾಸ್ ಆಗಿತ್ತು.
Industry Risk
ಉದ್ಯಮ ಅಪಾಯ
The working of what is good toward all and especially toward those related to them in the faith helps to identify those having Gods backing.
ಎಲ್ಲರಿಗೆ, ಅದರಲ್ಲೂ ವಿಶೇಷವಾಗಿ ಕ್ರಿಸ್ತ ನಂಬಿಕೆಯಲ್ಲಿ ಒಂದೇ ಮನೆಯವರಂತಿರುವವರಿಗೆ ಒಳ್ಳೇದನ್ನು ಮಾಡಲು ಪ್ರಯತ್ನಿಸುವುದು, ಯಾರಿಗೆ ದೇವರ ಬೆಂಬಲವಿದೆ ಎಂಬುದನ್ನು ಗುರುತಿಸಲು ಸಹಾಯಮಾಡುತ್ತದೆ.
Don't forget to sprinkle salt and pepper.
ಉಪ್ಪು ಮತ್ತು ಮೆಣಸು ಬಗ್ಗೆ ಮರೆಯಬೇಡಿ.
"""There were no Indians."
"""ಭಾರತೀಯರೆಂದಿಗೂ ಕೂಪಕರ್ಮಗಳಂತಿರಲಿಲ್ಲ."
However, no corrective steps have been taken till date.
ಆದರೂ ಇದುವರೆಗೆ ದುರಸ್ತಿಗೆ ಸರಿಯಾದ ಕ್ರಮಕೈಗೊಂಡಿಲ್ಲ.
Why is patience so important in making disciples? Patience is another quality that helps us to make disciples.
ನಮ್ಮ ಕ್ರೈಸ್ತ ಸಂದೇಶವು ತುರ್ತು ಕ್ರಿಯೆಯನ್ನು ಕೇಳಿಕೊಳ್ಳುತ್ತದಾದರೂ, ಶಿಷ್ಯರನ್ನಾಗಿ ಮಾಡುವುದಕ್ಕೆ ಬಹಳಷ್ಟು ಸಮಯ ಬೇಕು ಮತ್ತು ತಾಳ್ಮೆಯೂ ಆವಶ್ಯಕ.
2000 from Rs.
ನಿಂದ 2000 ಸಾವಿರ ರೂ.
How to diagnose the swine flu?
ಫ್ಲೂ ರೋಗನಿರ್ಣಯ ಹೇಗೆ?
But the people did.
ಆದರೆ ಅದು ಜನರನ್ನು ಕಾಡಿತು.
It's not just about profit.
ಇಲ್ಲಿ ಲಾಭವೊಂದೇ ಗುರಿಯಲ್ಲ.
Shimla: Congress MLA Asha Kumari assaults woman constable, gets slapped back.
ಶಿಮ್ಲಾ: ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕಿ ಆಶಾ ಕುಮಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಯೊಬ್ಬರಿಗೆ ಕಪಾಳಕ್ಕೆ ಹೊಡೆದಿದ್ದು, ಇದರಿಂದ ಕೋಪಗೊಂಡ ಪೇದೆ ಪುನಃ ಕ್ಷಣ ಮಾತ್ರದಲ್ಲೇ ಶಾಸಕಿಯ ಕಪಾಳಕ್ಕೆ ಏಟು ಕೊಟ್ಟಿದ್ದು ವಿಡಿಯೋ ವೈರಲ್ ಆಗಿದೆ.
Here is one.
ಇಲ್ಲಿ ಒನ್ ವೇ ಆಗುತ್ತದೆ.
Guinness World Records.
ಗಿನ್ನೀಸ್ ವಿಶ್ವ ದಾಖಲೆ.
"Party president Amit Shah will attend the convention,"" Singh added."
ಈ ಕಾರ್ಯಕ್ರಮದಲ್ಲಿ ಬಿಜೆ‍ಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಷಾ ಪಾಲ್ಗೊಳ್ಳಲಿದ್ದಾರೆ’ ಎಂದು ಸಿಂಗ್‌ ಮಾಹಿತಿ ನೀಡಿದ್ದಾರೆ.
Yes, it's still there!
ಈಗಲೂ ಅದು ಅಲ್ಲಿಯೇ ಇದೆ!
Couldn't resist it.
ತಿಮ್ಮರಾಯಿಗೆ ತಡೆದುಕೊಳ್ಳಲಾಗಲಿಲ್ಲ.
I didn't reply to them.
ನಾನು ಅವುಗಳಿಗೆ ಪ್ರತಿಕ್ರಿಯಿಸಲು ಹೋಗಲಿಲ್ಲ.
BJP candidate Rajyavardhan Singh Dattigaon won the Badnawar seat while Sumitra Devi Kasdekar defeated the Congress candidate in the Nepanagar Assembly constituency.
ದೇವದುರ್ಗ ಕ್ಷೇತ್ರದಲ್ಲಿ ಶಾಸಕ ಬಿಜೆಪಿ ಅಭ್ಯರ್ಥಿ ಕೆ. ಶಿವನಗೌಡ ನಾಯಕ ಜಯ ಸಾಧಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ನಾಯಕಗೆ ಸೋಲು ಉಂಟಾಗಿದೆ.
Thats the story.
ಆ ಕಥೆಯ ಸಾರಾಂಶವಿಷ್ಟು.
English teaching
ಇಂಗ್ಲೀಷ್‍ನಲ್ಲಿ ಬೋಧನೆ
This can have hazardous repercussions on the childs mental health.
ಇಂತಹ ಅಭಿಪ್ರಾಯಗಳು ಮಗುವಿನ ಮಾನಸಿಕ ಸ್ಥಿತಿಯನ್ನು ಪ್ರತಿಕೂಲ ಪರಿಣಾಮ ಬೀರಬಹುದು.
It leads to despair.
ಇದು ಖಿನ್ನತೆಗೆ ದಾರಿ ಮಾಡಿಕೊಡುತ್ತದೆ.
The investigation is currently ongoing.
ಸದ್ಯ ತನಿಖೆ ಮುಂದುವರೆದಿದೆ.
Others present on the occasion were Mahendra Singh lumthi, Rakesh Kumar, Dua, Rajendra Sharma, SK Sharma, Ramindri Mandrawal, NPS Daka, Rakesh Chauhan and others.
ಹೆಗಡೆ, ಪ್ರಮುಖರಾದ ಆರ್. ಡಿ. ಹೆಗಡೆ, ನಂದನ ಸಾಗರ, ಶ್ರೀರಾಮ ನಾಯ್ಕ, ಇಂದ್ರೇಶ ನಾಯ್ಕ, ರಿತೇಶ ಕೆ, ಮಾಲತಿ ಶೆಟ್ಟಿ, ದೀಪಾ ಮಹಾಲಿಂಗಣ್ಣನವರ್, ಸಂಧ್ಯಾ ನಾಯ್ಕ, ರವಿ ಹಳದೋಟ ಸೇರಿದಂತೆ ಇತರರು ಉಪಸ್ಥಿತರಿದ್ದರು.
Theres nothing right or wrong about it.
ಅದಕ್ಕೆ ಸರಿ-ತಪ್ಪು ಎಂಬ ಅರಿವಿರುವುದಿಲ್ಲ.
"I am very moved."""
ತುಂಬಾ ವ್ಯಾಕುಲಗೊಂಡಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.
Then he went away.
ಬಳಿಕ ಮನೇಕಾ ತೆರಳಿದರು.
These ulcers do not heal.
ಈ ರೋಗಲಕ್ಷಣಗಳು ನೋವು ಒಳಪಡುವುದಿಲ್ಲ.
Medication is only used in severe cases.
ಔಷಧಗಳು ಮಾತ್ರ ಬಳಸಿ ಪರಮಾವಧಿಯ ಪ್ರಕರಣಗಳಲ್ಲಿ ಇರಬೇಕು.
All our enemies have opened their mouth wide against us.
ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ.
However, our faith may be put to the test if we observe or experience what seems to be an injustice inside the congregation.
ನಿಮಗೆ ಇಂಥ ಸನ್ನಿವೇಶ ಎದುರಾದರೆ ಏನು ಮಾಡುತ್ತೀರಿ?
A case was registered with the Aslali police station.
ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
How is the research conducted?
ಹೇಗೆ ನಡೆಯುತ್ತದೆ ವಿಶ್ಲೇಷಣೆ?
Nothing has changed, he said.
ಏನೂ ಬದಲಾಗಿಲ್ಲ,” ಎನ್ನುತ್ತಾರೆ ಸುಧಾ
During his leisure time he prefers reading books and listening to music.
ಬಿಡುವಿದ್ದಾಗ ಸಂಗೀತ ಕೇಳುವ, ಪುಸ್ತಕಗಳನ್ನೋದುವುದು ಅವರ ಹವ್ಯಾಸ.
Recently, the duo appeared as a guest couple in the dance reality show Nach Baliye 9.
ಇತ್ತೀಚೆಗೆ ನೃತ್ಯ ರಿಯಾಲಿಟಿ ಕಾರ್ಯಕ್ರಮ ‘ನಚ್ ಬಲಿಯೆ 9’ರಲ್ಲಿ ಕಾಣಿಸಿಕೊಂಡಿದ್ದಾರೆ.
There are 23 accused in this case.
ಈ ಸಂದರ್ಭದಲ್ಲಿ 23 ಜನರನ್ನು ನಿರ್ದೋಷಿಗಳು ಎಂದು ಖುಲಾಸೆ ಮಾಡಲಾಗಿದೆ.
Department of Women and Child Welfare Deputy Director K. Radha, District Disabled Welfare Officer S. Geetha and others were present.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೆ. ರಾಧಾ, ವಿಕ್ರಾಂತ್ ಟೈರ್ಸ್ ಬೋರೇಗೌಡ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
Blood tests.
ರಕ್ತ ಪರೀಕ್ಷೆಗಳನ್ನು ಮಾಡಿಸಬೇಕು.
The right ingredients
ಸರಿಯಾದ ಪದಾರ್ಥಗಳು: