en
stringlengths
5
969
kn
stringlengths
5
1.07k
Interestingly, this matter of not irritating your children is repeated in the Scriptures at Colossians 3: 21.
ಆಸಕ್ತಿಕರವಾಗಿ, ಮಕ್ಕಳಿಗೆ ಕೋಪವನ್ನೆಬ್ಬಿಸದೆ ಇರುವ ಈ ವಿಷಯವು ಕೊಲೊಸ್ಸೆ 3: 21ರಲ್ಲಿ ಪುನರಾವರ್ತಿಸಲ್ಪಟ್ಟಿದೆ.
"Ask them to explain that first."""
"ಮೊದಲು ಅವರಿಗೆ ಬುದ್ದಿ ಹೇಳಬೇಕು""."
Sonia Gandhi was the head of Congress and was seating in the front row.
ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾಗ ಯಾವತ್ತೂ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು.
The match was suspended due to rain.
ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
Gautam has intimated the state teams chief selector Amit Bhandari that he would like to opt out of captaincy.
‘‘ನಾಯಕತ್ವ ತ್ಯಜಿಸುವುದಾಗಿ ಗಂಭೀರ್ ಅವರು ರಾಜ್ಯ ತಂಡದ ಮುಖ್ಯ ಆಯ್ಕೆಗಾರ ಅಮಿತ್ ಭಂಡಾರಿಗೆ ತಿಳಿಸಿದ್ದಾರೆ.
The accident took place when the engine and nine coaches of train no- 18448 Jagdalpur-Bhubaneswar Express went off the track near Kuneru station.
18448 ಜಗದಲಪುರ-ಭುವನೇಶ್ವರ ಎಕ್ಸ್ ಪ್ರೆಸ್ ರೈಲು ಕುನೇರು ರೈಲು ನಿಲ್ದಾಣದ ಬಳಿ ಹಳಿ ತಪ್ಪಿದೆ.
landslide for BJP in Himachal Pradesh
ಹಿಮಾಚಲ ಪ್ರದೇಶ ಬಿಜೆಪಿ ತೆಕ್ಕೆಗೆ
CBI inquiry?
ಸಿವಿಐ ತನಿಖೆ ಏಕಿಲ್ಲ?
The RSS has long despised him for banning the organisation after Mahatma Gandhis assassination and it vehemently disagrees with the form of secularism that he instituted as state practice.
ಮಹಾತ್ಮಾಗಾಂಧಿ ಅವರ ಹತ್ಯೆಯ ಬಳಿಕ ತನ್ನ ಮೇಲೆ ನಿಷೇಧ ಹೇರಿದ್ದಕ್ಕಾಗಿ ಆರೆಸ್ಸೆಸ್ ಅವರನ್ನು ದೀರ್ಘಸಮಯದಿಂದ ದ್ವೇಷಿಸುತ್ತಲೇ ಬಂದಿದೆ ಹಾಗೂ ಜಾತ್ಯತೀತವಾದವನ್ನು ಆಡಳಿತದ ಪದ್ಧತಿಯಾಗಿ ಅವರು ರೂಪಿಸಿರುವುದನ್ನು ಅದು ತೀವ್ರವಾಗಿ ವಿರೋಧಿಸುತ್ತಿತ್ತು.
War and Peace by Leo Tolstoy.
ಲಿಯೋ ಟಾಲ್ಸ್ಟಾಯ್ ಅವರಿಂದ ಯುದ್ಧ ಮತ್ತು ಶಾಂತಿ.
Three times in a year shall all thy males appear before the LORD thy God in the place which he shall choose. in the feast of unleavened bread, and in the feast of weeks, and in the feast of tabernacles: and they shall not appear before the LORD empty:
ವರುಷಕ್ಕೆ ಮೂರು ಸಾರಿ ನಿನ್ನ ಗಂಡಸರೆಲ್ಲರು ನಿನ್ನ ದೇವರಾದ ಕರ್ತನ ಮುಂದೆ ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು, ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬದಲ್ಲಿ, ವಾರಗಳ ಹಬ್ಬದಲ್ಲಿ, ಗುಡಾರ ಗಳ ಹಬ್ಬದಲ್ಲಿ ಕಾಣಿಸಿಕೊಳ್ಳಬೇಕು. ಇದಲ್ಲದೆ ಅವರು ಕರ್ತನ ಸಮ್ಮುಖಕ್ಕೆ ಬರಿ ಕೈಯಾಗಿ ಬರಬಾರದು.
India won the match by 105 runs.
ವೆಸ್ಟ್ ಇಂಡೀಸ್ ನ 105 ರನ್ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ಸುಲಭ ಜಯ ಸಾಧಿಸಿದೆ.
For this, peoples representatives and the organisations concerned should take necessary initiative.
ಜನಪ್ರತಿನಿಧಿಗಳು ಹಾಗು ಸಂಬಂಧಿಸಿದ ಅಧಿಕಾರಿಗಳು ಈ ಸಂಬಂಧ ಕ್ರಮಕೈಗೊಳ್ಳಬೇಕು.
Home sports news Kohli, Bumrah maintain top position in latest ICC mens ODI Player ranking
Home ಕನ್ನಡ ವಾರ್ತೆಗಳು ಕ್ರೀಡೆ ಐಸಿಸಿ ಏಕದಿನ ಬ್ಯಾಟ್ಸ್ ಮನ್ – ಬೌಲರ್ ಗಳ ಶ್ರೇಯಾಂಕಿತ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದ ಕೊಹ್ಲಿ, ಬೂಮ್ರಾ
It reflects the rich cultural heritage of Rajnandgaon
ಇದೋಂದೇ ಸಾಕು  ರಾಜ್ನಾಂದಗಾವ್ ನ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಬಿಂಬಿಸಲು
A case was registered at Puttur rural police station and the police are investigating further.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
The police, meanwhile, said that they have identified the accused involved in the robbery and they would be arrested soon.
ಈ ಸಂಬಂಧ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿರುವ ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
It is time for that dream to come true.
ಕನಸು ನನಸಾಗುವ ಸಮಯವಿದು.
Indias principled support to Africas liberation movements often came at a cost to our nations trade.
ಆಫ್ರಿಕಾದ ವಿಮೋಚನಾ ಚಳವಳಿಗೆ ಭಾರತ ಸೈದ್ಧಾಂತಿಕ ಬೆಂಬಲ ನೀಡಿತ್ತು.
Love is an emotion.
ಪ್ರೀತಿ ಅನ್ನುವುದು ಭಾವನೆಗಳ ಸಂಗಮ.
We have two sons.
ನಮ್ಮ ಇಬ್ಬರು ಮಕ್ಕಳನ್ನು ಇರಿಸೋಣಾ.
The first look of the biopic was released on the micro blogging site Twitter by Shah Rukh Khan recently.
ಇದಕ್ಕೂ ಮುನ್ನ ಚಿತ್ರದಲ್ಲಿನ ಸಲ್ಮಾನ್ ಖಾನ್ ಫಸ್ಟ್ ಲುಕ್ ಪೋಸ್ಟರ್ ಅನ್ನು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಶಾರುಖ್ ಖಾನ್ ಹೊರ ಹಾಕಿದ್ದಾರೆ.
We are ready to fight.
ಹೋರಾಟಕ್ಕೆ ನಾವು ಸಿದ್ಧವಿದ್ದೇವೆ
I felt like that.
ನನಗೆ ಆವತ್ತೇ ಅನಿಸಿತ್ತು .
The children were served a lunch.
ಮಕ್ಕಳಿಗೆ ಮಧ್ಯಾಹ್ನದ ಊಟ ನೀಡಲಾಗಿದೆ.
"""'Whoever kills any person, the murderer shall be slain at the mouth of witnesses: but one witness shall not testify against any person that he die."
ಪ್ರಾಣಹತ್ಯ ಮಾಡುವ ಕೊಲೆಪಾತಕನನ್ನು ಸಾಕ್ಷಿಗಳ ಬಾಯಿಯ ಪ್ರಕಾರ ಕೊಲ್ಲಬೇಕು. ಸಾಯುವ ಹಾಗೆ ಯಾವ ಮನುಷ್ಯನಿಗಾದರೂ ವಿರೋಧವಾಗಿ ಒಬ್ಬನು ಸಾಕ್ಷಿ ಹೇಳಬಾರದು.
Although they are imperfect, Jehovah has used faithful humans mightily in modern times.
ನಂಬಿಗಸ್ತ ಮಾನವರು ಅಪರಿಪೂರ್ಣರಾಗಿರುವುದಾದರೂ, ಯೆಹೋವನು ಅವರನ್ನು ಆಧುನಿಕ ಸಮಯಗಳಲ್ಲಿ ಬಲಾಢ್ಯ ರೀತಿಗಳಲ್ಲಿ ಉಪಯೋಗಿಸಿದ್ದಾನೆ.
However, BJD and BJP rejected the allegations.
ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಅಲ್ಲಗಳೆದಿದೆ.
The colour is not just for the ladies!
ಸೌಂದರ್ಯ ಹೆಣ್ಣಿಗೆ ಮಾತ್ರ ಸೀಮಿತವಲ್ಲ!
cardamom powder
ಎಲಕ್ಕಿ ಪುಡಿ
New Delhi: Prime Minister Narendra Modi expressed grief and profound sorrow over the demise of former Secretary-General of the United Nations (UN) Kofi Annan.
ಕೋಫಿ ಅನ್ನನ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟಿಟರ್‌ನಲ್ಲಿ ಹೇಳಿಕೆ ನೀಡಿರುವ ಪ್ರಧಾನಿ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ನೋಬೆಲ್ ಪುರಸ್ಕೃತ ಕೋಫಿ ಅನ್ನನ್ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಜಗತ್ತು ಓರ್ವ ಅತ್ಯುತ್ತಮ ಆಫ್ರಿಕನ್ ಪ್ರತಿನಿಧಿ ಮತ್ತು ಮಾನವತಾವಾದಿಯನ್ನು ಮಾತ್ರವಲ್ಲ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಆತ್ಮಸಾಕ್ಷಿಯನ್ನೂ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ.
Sunny Leone becomes mother, adopts baby girl
ಹೆಣ್ಣು ಮಗುವಿಗೆ ತಾಯಿಯಾದ ಸನ್ನಿ ಲಿಯೋನ್
They need to win.
ಅವರು ಗಳಿಸುವ ಅಗತ್ಯವಿದೆ.
There are lot of difficulties.
ಧರಣಿಯಲ್ಲಿ ಹಲವು ತೊಂದರೆಗಳಾಗಿವೆ.
Everything is expensive.
ಎಲ್ಲವೂ ಹಣಮಯವಾಗಿದೆ.
There was a good response from the public.
ಜನರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿತ್ತು.
I looked out the window.
ತೆರೆದಿದ್ದ ಕಿಟಕಿಯಲ್ಲಿ ಕಣ್ಣಾಡಿಸಿದೆ.
Diogenes reportedly said that he simply wanted Alexander to step aside so as not to block the sunshine!
ಈ ಮೂಲಕವೇ ಡಿಯೋಜೀನಸ್‌ ಮತ್ತು ಇನ್ನಿತರ ಸಿನಿಕರು ಬೇರೆಯವರಿಗೆ ಕಲಿಸುತ್ತಿದ್ದರು.
The sum total stands at Rs 2.52 crore.
ಸಂಗ್ರಹವಾಗಿದ್ದು, ಒಟ್ಟಾರೆ 2.52 ಕೋಟಿ ರುಪಾಯಿ ಸಂಗ್ರಹವಾಗಿದೆ.
If not, the agitation would be intensified further, he warned.
ಇಲ್ಲದಿದ್ರೆ ಧರಣಿ ಉಗ್ರಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
Maharashtra: Three dead, 10 injured in two separate accidents on Pune-Mumbai highway
ಮುಂಬೈ: ಮಹಾರಾಷ್ಟ್ರದ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
Chandrashekara will be present.
ಚಂದ್ರಶೇಖರ್ ಉಪಸ್ಥಿತರಿರುವರು.
Teachers' Day Honouring Teachers
ಶಿಕ್ಷಕರ ದಿನಾಚರಣೆ: ಗುರುಗಳಿಗೆ ನಮನ
On this occasion the meritorious students were given prizes.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
What does a Full Stack Web Developer Do?
ಪೂರ್ಣ ಪ್ರಮಾಣದ ಸ್ಟ್ಯಾಕ್‌ವೆಬ್ ಡೆವಲಪರ್ ಕೆಲಸ ಏನು?
Naveen Patnaik from Biju Janata Dal will be forming the government in Odisha.
ಒಡಿಶಾದಲ್ಲಿ ಮತ್ತೊಮ್ಮೆ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಅಧಿಕಾರಕ್ಕೆ ಬರಲಿದೆ.
The song ended.
ಹಾಡು ಪೂರ್ಣಗೊಂಡಿತು.
Would you say that?
ಹಾಗೆ ಹೇಳಿರಲಿಲ್ವಾ?
The options are:
ಕೆಳಗಿನ ವೈವಿಧ್ಯಗಳಿವೆ:
But theres no need to worry.
ಆದರೆ ಇದರ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ.
Suresh Raina: The prolific Indian middle-order batsman got hitched to Priyanka Chaudhary in 2015
ಸುರೇಶ್ ರೈನಾ:  ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ 2015ರಲ್ಲಿ ಪ್ರಿಯಾಂಕಾ ಚೌಧರಿಯನ್ನು ಮದುವೆಯಾದರು
Eventually, they were declared righteous by God in Christs name.
ಸಕಾಲದಲ್ಲಿ, ಅವರು ಕ್ರಿಸ್ತನ ಹೆಸರಿನಲ್ಲಿ ದೇವರಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟರು.
One child, one teacher, one book and one pen can change the world.
ಒಂದು ಮಗು, ಒಂದು ಶಿಕ್ಷಕಿ ಮತ್ತು ಒಂದು ಪುಸ್ತಕ ಜಗತ್ತನ್ನು ಬದಲಿಸಬಲ್ಲುದು.
An important decision is made.
ವಹಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
This will facilitate the smooth flows of traffic in the city.
ಇದು ನಗರ ಪ್ರದೇಶದ ವಾಹನ ದಟ್ಟಣೆಯಲ್ಲಿ ಆರಾಮದಾಯಕ ಚಾಲನೆ ಪ್ರದಾನ ಮಾಡಲಿದೆ.
Its an individuals choice.
ಇದು ವ್ಯಕ್ತಿಯ ಆಯ್ಕೆಯಾಗಿದೆ.
Click to view full image.
ಪೂರ್ಣ ಗಾತ್ರವನ್ನು ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
If so, what will be the tax implications?
ಹಾಗಾದರೆ, ತೆರಿಗೆ ಹೆಚ್ಚಳದಿಂದ ಆಗುತ್ತಿರುವ ಪರಿಣಾಮಗಳೇನು?
There is no reason for it to.
ಅದನ್ನು ಬಿಟ್ರೆ ಯಾವುದೇ ರೀತಿಯ ಕಾರಣವಿಲ್ಲ.
You have to be cautious in this regard.
ಈ ಬಗ್ಗೆ ಜಾಗರೂಕವಾಗಿರಬೇಕು.
There are no rules as to how a marriage should be.
ಮದುವೆಯನ್ನು ಇಂಥಲ್ಲಿಯೇ ಮಾಡಬೇಕೆಂಬ ನಿಯಮವೇನಿಲ್ಲ.
The countrys economy is in doldrums.
ದೇಶ ಆರ್ಥಿಕತೆಗೆ ಹಿನ್ನಡೆಯಾಗುತ್ತಿದೆ.
No deaths were reported.
ಯಾವುದೇ ಪ್ರಾಣಾಪಾಯವಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
A complaint in this regard has been filed with Sadder Police.
ಈ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
In his last interview he had said it was this:
ಆಕೆಯ ಕೊನೆಯ ಸಂದರ್ಶನದಲ್ಲಿ ಅವರು ಹೀಗೆ ಹೇಳುತ್ತಾಳೆ.
It was then shared on other social media platforms.
ಬಳಿಕ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು.
He has completed his Bachelors Degree in Arts and Masters Degree in Public Relations and Marketing .
ಅವರು ಅರ್ಥಶಾಸ್ತ್ರ ಪದವೀಧರರಾಗಿದ್ದು, ಸಾರ್ವಜನಿಕ ಸಂಪರ್ಕಗಳು & ಜಾಹೀರಾತು ವಿಭಾಗದಲ್ಲಿ ಸ್ನಾತಕೊತ್ತರ ಪದವಿ ಹೊಂದಿರುತ್ತಾರೆ.
A cultural programme was organised by the students of various schools.
ಬೇರೆ ಬೇರೆ ಶಾಲೆಗಲ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
Or vice versa?
ಅಥವಾ ವಿರುದ್ಧವಾಗಿರಬೇಕೆ?
Sansera Engineering, an engine parts supplier from Bangalore has been supplying engine parts to several international motorcycle brands such as Yamaha, Harley Davidson and Ducati
ಯಮಹಾ, ಹರ್ಲಿ ಡೇವಿಡ್ ಸನ್ ಮತ್ತು ಡುಕಾಟಿ ಸೇರಿದಂತೆ ಹೆಚ್ಚಿನ ಅಂತಾರಾಷ್ಟ್ರೀಯ ಬ್ರಾಂಡುಗಳಿಗೆ ಎಂಜಿನ್ ಬಿಡಿಭಾಗಗಳನ್ನು ಬೆಂಗಳೂರಿನ ಸನ್ಸಿರಾ ಎಂಜಿನಿಯರಿಂಗ್(ಎಸ್ಇ) ಪೂರೈಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ
SONGS TO BE USED: 29, 45
ಗೀತೆಗಳು: 29, 45
The project ended.
ಯೋಜನೆಯ ಮುಚ್ಚಲಾಗಿದೆ.
The bus moved on.
ಬಸ್ಸು ಮುಂದೆ ಮುಂದೆ ಸಾಗುತ್ತಿತ್ತು.
Two policemen and a CRPF jawans were injured in the grenade explosion.
ಇಬ್ಬರು ಸಿಆರ್​'ಪಿಎಫ್ ಯೋಧರು ಹಾಗೂ ಇಬ್ಬರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ.
This route had been renovated by spending Rs 75 crores.
ಈ ರೈಲ್ವೆ ಮಾರ್ಗವನ್ನು 75 ಕೋಟಿ ರೂ.
It does not take much time to prepare this salad.
ಈ ಲಘು ತಯಾರಿಕೆಗೆ ನೀವು ತುಂಬಾ ಸಮಯ ಅಗತ್ಯವಿಲ್ಲ.
"Thanks for your concern."""
ನಿಮ್ಮ ಕಾಳಜಿಗೆ ಧನ್ಯವಾದ'' ಎಂದು ತಿಳಿಸಿದ್ದಾರೆ.
RCB won the toss and opted to bowl.
ಟಾಸ್ ಗೆದ್ದ ಆರ್ ಸಿಬಿ ಆಯ್ಕೆ ಮಾಡಿದ್ದು ಬೌಲಿಂಗ್.
Every emotion has its own essence.
ಪ್ರತಿಯೊಂದು ಅಂಶವು ತನ್ನ ಸ್ವಂತ ಅರ್ಥವನ್ನು ಹೊಂದಿದೆ.
You did not have the time to heat up enough.
ನೀರು ಬಾವಿ ಬೆಚ್ಚಗಾಗಲು ಸಮಯ ಹೊಂದಿರಲಿಲ್ಲ.
If you dont, then tell us.
ಇಲ್ಲವಾದರೆ ನಮಗೆ ಹೇಳಿ.
"""We understand Tamil Nadu's difficulty of not getting water."
ನೀರು ಲಭಿಸುತ್ತಿಲ್ಲ ಎಂಬ ತಮಿಳುನಾಡಿನ ಕಷ್ಟದ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ.
Then India come back and play against England straightaway for the Test series and one-day series
ಆಗ ಒಂದು ಟೆಸ್ಟ್ ಮತ್ತು ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡ ಪಾಕ್‌ಗೆ ಪ್ರವಾಸ ಬಂದಿತ್ತು
How to mitigate credit risk?
ಕ್ರೆಡಿಟ್ ಮಿತಿ ಕಡಿತಗಳ ಅಪಾಯವನ್ನು ಕಡಿಮೆ ಮಾಡುವುದು ಹೇಗೆ
Whats the partys strategy for selecting candidates?
ಚುನಾವಣಾ ಪ್ರಚಾರಕ್ಕೆ ಮತದಾರರನ್ನು ಪಕ್ಷವು ಯಾವ ರೀತಿ ಕಾರ್ಯತಂತ್ರ ರೂಪಿಸಿದೆ?
Whats your personal style?
ವ್ಯಕ್ತಿತ್ವದ ಪ್ರಕಾರ ಯಾವುದು?
Showers lashed Yellapur, Haliyal, Sirsi and Siddapur taluks of Uttara Kannada district.
ಮಲೆನಾಡಿನ ಯಲ್ಲಾಪುರ, ಶಿರಸಿ ಹಾಗೂ ಸಿದ್ದಾಪುರದಲ್ಲಿ ತುಂತುರು ಮಳೆ ಸುರಿದಿದೆ.
Overall, they added 106 for the first wicket.
ಈ ಜೋಡಿ ಮೊದಲ ವಿಕೆಟ್‌ಗೆ 106 ರನ್‌ ಸೇರಿಸಿತು.
Wash your hands properly with soap and water.
ಹ್ಯಾಂಡ್ಸ್ ಸೋಪು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು ಮಾಡಬೇಕು.
The wedding was beautiful.
ಮದುವೆ ಚೆನ್ನಾಗಿ ನಡೆಯಿತು.
We will resume work as soon as the rain stops.
ಮಳೆಗಾಲ ಪ್ರಾರಂಭವಾದ ನಂತರ ನಾವು ಕೆಲಸವನ್ನು ನಿಲ್ಲಿಸುತ್ತೇವೆ.
Chief Minister HD Kumaraswamy
ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯಕ್ಕೆ ಧ್ವನಿಗೂಡಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
Further investigation is on the material has been sent to a laboratory for testing to determine its age and other details, he added.
"""ಹೆಚ್ಚಿನ ತನಿಖೆ ನಡೆಯುತ್ತಿದೆ . ಅದರ ವಯಸ್ಸು ಮತ್ತು ಇತರ ವಿವರಗಳನ್ನು ನಿರ್ಧರಿಸಲು ವಸ್ತುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ"" ಎಂದು ಅವರು ಹೇಳಿದರು."
The secondary camera uses a 2MP sensor.
ಸೆಕೆಂಡರಿ ಕ್ಯಾಮೆರಾವು 2ಎಂಪಿಯ ಡೆಪ್ತ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ.
But thats about all.
ಆದರೆ ಸಲುವಾಗಿ ಎಲ್ಲದರ ಬಗ್ಗೆ.
And do it, too.
ಅದನ್ನೂ ಮಾಡುವಾ.
No one called me.
ನಾವಾಗಿಯೇ ಯಾರನ್ನೂ ಕರೆಸಿರಲಿಲ್ಲ ಎನ್ನುತ್ತಾರೆ.
Rs 16,000 per month.
ಆದರೆ ತಿಂಗಳಿಗೆ 16,000 ರೂ.
Chennai airport
ಚೆನ್ನೈ ಬಂದರು
It will be operational within a few days.
ಕೆಲ ದಿನಗಳಲ್ಲೇ ಅದು ಕಾರ್ಯರೂಪಕ್ಕೆ ಬರಲಿದೆ.