en
stringlengths
5
969
kn
stringlengths
5
1.07k
I want to be a star.
ನನಗೂ ಸ್ಟಾರ್‌ ಆಗಬೇಕು ಎಂಬ ಆಸೆಯಿದೆ.
Not a government job.
ಸರ್ಕಾರಿ ಕೆಲಸಕ್ಕೆ ಸೇರಲಿಲ್ಲ.
Fill in all required details and upload the documents.
ಎಲ್ಲ ಮಾಹಿತಿಯನ್ನಿ ಭರ್ತಿ ಮಾಡಿ ನಂತರ ಕೇಳುವ ಎಲ್ಲ ದಾಖಲೆಗಳನ್ನು ಲಗುತ್ತಿಸಿ.
Paul acknowledged this in his own case, writing: What I wish, this I do not practice. but what I hate is what I do.
ನಾವು ಅಪರಿಪೂರ್ಣರಾಗಿರುವಷ್ಟು ಸಮಯ ಈ ಹೋರಾಟ ಮುಗಿಯುವುದಿಲ್ಲ.
Itd be nice if it did.
ಮಾಡಿದ್ದರೆ ಸರಿ ಬರುತ್ತಿತ್ತು.
The election was postponed twice because of the coronavirus pandemic.
ಕೊರೊನಾ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ ಎರಡು ಬಾರಿ ಚುನಾವಣೆ ಮುಂದೂಡಲಾಗಿತ್ತು.
His request was rejected.
ಇವರ ಮನವಿ ತಿರಸ್ಕೃತಗೊಂಡಿತು.
Why did you come here?
ಇಲ್ಲಿ ಯಾಕೆ ಬಂದೆ?
The Congress has announced the candidature of Rajya Sabha member B K Hariprasad from Bangalore South.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಕೆ ಹರಿಪ್ರಸಾದ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.
Our party has not made any discussions in this regard.
ನಮ್ಮ ಪಕ್ಷ ಈ ಕುರಿತು ಯಾವುದೇ ಚರ್ಚೆ ನಡೆಸಿಲ್ಲ ಎಂದರು.
Cast: Yashas, Nimika Rathnakar, Mandya Ramesh, Aruna Balaraj, Ramesh Paint
ತಾರಾಗಣ: ಯಶಸ್‌ ಸೂರ್ಯ, ನಿಮಿಕಾ ರತ್ನಾಕರ, ಮಂಡ್ಯ ರಮೇಶ್‌
Courtyards and fountains
ಗಾರ್ಡನ್ಸ್ ಮತ್ತು ತೋಟಗಳು
"""The feet bear the weight of the whole body."
ಪಾದಗಳು ದೇಹದ ಸಂಪೂರ್ಣ ಭಾರವನ್ನು ಹೊತ್ತುಕೊಂಡು ಇರುತ್ತದೆ.
Mysore University In-charge VC Prof. C. Basavaraju presided.
ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಬಿ. ಶಿವರಾಜು ಅಧ್ಯಕ್ಷತೆ ವಹಿ ಸಿದ್ದರು.
31 Our Readers Ask Keys to Family Happiness Communicating With Adolescents
28 ‘ ಅಂತ್ಯದ ಸ್ಥಿತಿಯನ್ನು ’ ಮನಸ್ಸಿನಲ್ಲಿಡಿರಿ
There is no drinking water facility nor any toilet facility.
ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.
India significantly lags behind on this issue.
ಈ ವಿಚಾರದಲ್ಲಿ ಭಾರತ ತುಂಬಾ ಹಿಂದೆ ಇದೆ.
The former Jammu and Kashmir chief minister said restoring the ceasefire that was agreed upon and implemented by former prime minister A B Vajpayee and ex-Pakistan president General Pervez Musharaf is a good place to start.
ಈ ಬಗ್ಗೆ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮುಫ್ತಿ ಅವರು, ಮಾಜಿ ಪ್ರಧಾನಿ ಎ ಬಿ ವಾಜಪೇಯಿ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಒಪ್ಪಿ, ಜಾರಿಗೆ ತಂದ ಕದನ ವಿರಾಮವನ್ನು ಪುನಃಸ್ಥಾಪಿಸಬೇಕು ಎಂದು ಹೇಳಿದ್ದಾರೆ.
We all desire that everyone should love us.
ಎಲ್ಲರೂ ನಮ್ಮನ್ನು ಪ್ರೀತಿಸಬೇಕು ಎಂದು ನಾವು ಬಯಸುತ್ತೆವೆ.
A case has been registered at the police station.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
We will share our feedback.
ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.
Noted filmmaker Girish Kasaravalli will release the book with filmmakers Deepa Dhanraj and Kotiganahalli Ramaiah.
ಪುಸ್ತಕ ಕುರಿತು ಪ್ರೊ. ಕಿ. ರಂ. ನಾಗರಾಜು ಹಾಗೂ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಲಿದ್ದಾರೆ.
A case has been registered at the APMC police station.
ಈ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Haryana Chief Minister Manohar Lal Khattar said protesting against the government will not serve any purpose.
ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದರಿಂದ ಯಾವುದೇ ಉದ್ದೇಶ ಈಡೇರದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಹೇಳಿದ್ದರು.
How can understanding Jehovahs view of wrongdoing safeguard his people?
( ಬಿ) ಯೆಹೋವನ ಸೇವೆಯಲ್ಲಿ ಉಪಯೋಗಿಸಲ್ಪಡಲಿಕ್ಕಾಗಿ ಮೋಶೆಯು ಏನನ್ನು ಕಲಿಯುವ ಅಗತ್ಯವಿತ್ತು? 3, 4.
System performance
ಸಿಸ್ಟಮ್ ಸಾಮರ್ಥ್ಯ
Mangaluru-Bengaluru train service resumes.
ಮಂಗಳೂರು –ಬೆಂಗಳೂರು ರೈಲು ಸಂಚಾರ ಆ.
This is what our education does.
ಈ ಸಂದರ್ಭಪಠ್ಯ ನಮ್ಮ ಶಿಕ್ಷಣಸಂಸ್ಕೃತಿಯೇ ಆಗಿದೆ.
In India, the 125cc scooter segment is dominated by the Suzuki Access
125 ಸಿಸಿ ವಿಭಾಗದಲ್ಲಿ ಸುಜುಕಿ ಆಕ್ಸೆಸ್ ಹೆಚ್ಚಿನ ಜನಪ್ರಿಯತೆ ಕಾಪಾಡಿಕೊಂಡಿದೆ
The river is the main source of drinking water to more than 10 gram panchayats.
ಇರುವ ಸುಮಾರು 10 ಹಳ್ಳಿಗಳಿಗೆ ಕುಡಿಯುವ ನೀರಿಗೆ ಈ ಕೆರೆಯೇ ಮುಖ್ಯ ಆಧಾರ.
She is a well known Kannada film actor.
ಇವರು ಕನ್ನಡ ಕಿರುತೆರೆಯಲ್ಲಿ ಫೇಮಸ್ ನಟಿ.
Talk to them.
ಅವರನ್ನು ಮಾತನಾಡಿಸುತ್ತಾರೆ.
The Illegal soon will soonpremiere on Amazon Prime Video India
ಶೀಘ್ರದಲ್ಲೇ ಇವರ ಅಡ್ವೆಂಚರ್‌ ಸಿನಿಮಾ ಹಲೋ ಚಾರ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ
The government doesnt have the money.
ಸರ್ಕಾರದಲ್ಲಿ ಹಣ ಇಲ್ಲ ಅಂತಿದ್ದಾರೆ.
The report has been submitted to the government.
ಇದಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.
We stress the necessity of pursuing sustainable development and of the implementation of the Paris Agreement on Climate Change at the regional and national levels.
ನಾವು ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹವಾಮಾನ ಬದಲಾವಣೆಯ ಕುರಿತಾದ ಪ್ಯಾರಿಸ್ ಒಪ್ಪಂದದ ಜಾರಿಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳ ಬಗ್ಗೆ ಒತ್ತಾಯಿಸಿದ್ದೇವೆ.
But both have one thing in common.
ಆದರೆ ಇವೆರಡೂ ಸುಮಾರಾಗಿ ಒಂದೇ ಮೂಲಧಾತುವನ್ನು ಹೊಂದಿವೆ.
1,000 crore or more.
ಗೂ ಅಧಿಕ ನಿವ್ವಳ ಮೌಲ್ಯ ಅಥವಾ 1,000 ಕೋಟಿ ರೂ.
Shouldnt we too?
ನಮಗೂ ಅವು ಸಿಗಬೇಕಿದೆ ಅಲ್ಲವೇ?
But she seemed comfortable.
ಆದರೆ ಇವಳು ಒಳ್ಳೆಯವಳಾಗೆ ಕಂಡಳು.
Dont roll your eyes.
ಕಣ್ಣುಗಳನ್ನು ಮುಚ್ಚಬಾರದು.
PM Modi in Karnataka
ಕರ್ನಾಟಕಕ್ಕೆ ಪಿಎಂ ಮೋದಿ ಬರ್ತಾರೆ.
Combine all the above ingredients.
ಅದಕ್ಕೆ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಒಂದಾದ ಮೇಲೆ ಒಂದನ್ನು ಹಾಕುತ್ತಾ ಹುರಿದುಕೊಳ್ಳಿ.
"""The BJP is confident of its victory in next Bihar assembly polls."
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನಲ್ಲಿ ಬಿಜೆಪಿ ಜಯಗಳಿಸಲಿದೆ ಎಂಬ ವಿಶ್ವಾಸವ್ಯಕ್ತಪಡಿಸಿದ ಅವರು ಮಾ.
SC/ST reservation
ಎಸ್‌ಸಿ/ಎಸ್‌ಟಿ ಮೀಸಲಾತಿ
"The complainants said that the Congress leaders leveled ""false and defamatory allegations"" against the bank."
ಕಾಂಗ್ರೆಸ್‌ ನಾಯಕರು ಸುಳ್ಳು ಮತ್ತು ಮಾನಹಾನಿಯ ಆರೋಪಗಳನ್ನು ಮಾಡಿದ್ದಾರೆ ಎಂದು ದೂರುದಾರರು ದೂರಿದ್ದರು.
Thus, you should always be ready to face any crisis.
ಹೀಗಾಗಿ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರಬೇಕು.
So it is reasonable to conclude that Jesus arrival to appoint the faithful slave over all his belongings, mentioned at Matthew 24: 46, 47, also applies to his future coming, during the great tribulation.
ಹಾಗಾದರೆ ಮತ್ತಾಯ 24: 46, 47ರಲ್ಲಿ ಹೇಳಿರುವ, ಯೇಸು ತನ್ನ ಆಸ್ತಿಯ ಮೇಲೆ ನಂಬಿಗಸ್ತ ಆಳನ್ನು ನೇಮಿಸಲು ಬರುವ ಘಟನೆ ಸಹ ಭವಿಷ್ಯತ್ತಿನಲ್ಲಿ ಅಂದರೆ ಮಹಾ ಸಂಕಟದ ಸಮಯದಲ್ಲಿ ನೆರವೇರುವುದು ಎಂದು ನಾವು ಅರ್ಥಮಾಡಿಕೊಳ್ಳಬಹುದು.
The phone has IP68 rated water & dust resistance and thankfully the fingerprint sensor is located at the centre under the rear camera module.
ಧೂಳು ಮತ್ತು ನೀರಿನ ವಿರುದ್ಧ ಹೊಂದಿರುವ ರೆಸಿಸ್ಟೆನ್ಸ್ ಅಥವಾ ಪ್ರತಿರೋಧಕ್ಕೆ IP68 ರೇಟಿಂಗ್ ಪಡೆದಿದ್ದು, ಫೋನ್ ನ ಹಿಂಬದಿಯಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದೆ.
Eighty six?
' ಹದಿನಾರು ?
and for his allowance, there was a continual allowance given him by the king of Babylon, every day a portion until the day of his death, all the days of his life.
ಅವನ ಆಹಾರದ ವಿಷಯ ವೇನಂದರೆ--ಅವನು ಬದುಕಿದ ದಿನಗಳೆಲ್ಲಾ ಅವನು ಸಾಯುವ ದಿನದವರೆಗೆ ದಿನದಿನಕ್ಕೆ ತಕ್ಕ ಆಹಾರವು ಯಾವಾಗಲೂ ಬಾಬೆಲಿನ ಅರಸನ ಕಡೆಯಿಂದ ಕೊಡಲ್ಪಡುತ್ತಿತ್ತು.
The AAP and the Congress have been bitter rivals in Delhi and Punjab.
ಆಮ್‌ ಆದ್ಮಿ ಪಕ್ಷ (ಎಎಪಿ) ದೆಹಲಿಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ನೀರಿಳಿಸಿದೆ.
This video has been going viral.
ಈ ವೀಡಿಯೋ ವೈರಲ್‌ ಆಗಿದೆ.
System monitoring applet
ವ್ಯವಸ್ಥೆಯ ಮೇಲ್ವಿಚಾರಕ ಆಪ್ಲೆಟ್Name
She is also learning Hindi.
ಅವಳಿಗೆ ಕನ್ನಡವನ್ನೂ ಕಲಿಸುತ್ತಾನೆ.
Diwali is one of the most important Indian festivals celebrated in and outside the country.
ದೀಪಾವಳಿಯನ್ನು ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದೆಂದು ಕರೆಯಲಾಗುತ್ತದೆ ಮತ್ತು ಇದನ್ನು ದೇಶ, ವಿದೇಶಗಳಲ್ಲಿ ಆಚರಿಸಲಾಗುತ್ತದೆ.
Give a loan
ಸಾಲ ಸೂಚಿಸಿ
Counting of votes
ಮತಗಳ ಎಣಿಕೆ ಅ.
For want of money or food ?
‘ಆಹಾರಧಾನ್ಯ ಬೇಕೋ, ನಗದು ಬೇಕೋ?
There is no age restriction.
ಅದಕ್ಕೆ ವಯಸ್ಸಿನ ನಿರ್ಬಂಧವಿಲ್ಲ.
(Source: KCA)
(ಮೂಲ: ಸಿಐಎ ಫ್ಯಾಕ್ಟ್ಬುಕ್)
This is something of a research breakthrough.
ಇದಿಷ್ಟು ಸಂಶೋದನೆಯ ಒಂದು ಮಗ್ಗಲು.
Many reacted with anger on Twitter.
ಎಂದು ಟ್ವೀಟ್ಟರ್ ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Therefore,Dr.
ಹೀಗಾಗಿ ಡಾ.
The seed is the Kingdom message that is preached to honesthearted ones.
ಸಾಮಾನ್ಯವಾಗಿ ನಾವೆಲ್ಲರೂ ಮಾಡುವ ನಿತ್ಯದ ಕೆಲಸಗಳನ್ನೇ ಬಿತ್ತನೆಗಾರ ಮಾಡಿದನು.
PM expresses grief over loss of lives in air crash in Moscow
ಮಾಸ್ಕೋ ವಿಮಾನ ದುರಂತದಲ್ಲಿ ಸಂಭವಿಸಿದ ಜೀವಹಾನಿಗೆ ದುಃಖ ವ್ಯಕ್ತಪಡಿಸಿದ ಪ್ರಧಾನಿ
In the beginning was the word
ಆದಿಯಲ್ಲಿ ವಾಕ್ಯವಿತ್ತು
Industrial production is plummeting.
ಕೈಗಾರಿಕಾ ಉತ್ಪಾದನ ಭಾರೀ ಇಳಿಕೆಯಾಗಿದೆ.
Jerusalem is a centre of worship for the Jews, Muslims and Christians.
ಇಸ್ರೇಲ್‌ ರಾಜಧಾನಿ ಜೆರುಸಲೇಂ ನಗರವು ಯಹೂದಿ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಪವಿತ್ರ ಯಾತ್ರಾ ಸ್ಥಳವಾಗಿದೆ.
Whats your question even?
ನಿಮ್ಮ ಪ್ರಶ್ನೆ ಏನು?
While some could argue that the running costs of a CNG car is lower than any other fuel, it might not be true from now on
ಇತರ ಯಾವುದೇ ಇಂಧನಕ್ಕೆ ಹೋಲಿಸಿದರೆ ಸಿಎನ್ಜಿ ರನ್ನಿಂಗ್ ವೆಚ್ಚ ಕಡಿಮೆ ಎಂದು ಹೆಚ್ಚಿನವರು ವಾದಿಸಬಹುದು
Modern, stylish kitchens
ಆಧುನಿಕ ಅಡುಗೆ ವಿನ್ಯಾಸಗಳು
There are offers coming in.
ಆಫರ್ ಗಳು ಬರುತ್ತಿದೆ.
Viraat is a mix of action and drama, with three heroines - Vidisha, Chytra Chandranath, and Isha Chawla, acting in the film.
ನಿರ್ದೇಶಕ ಹೆಚ್ ವಾಸು ಆಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ದರ್ಶನ್ ಅವರು ನಟಿ ಇಶಾ ಚಾವ್ಲಾ, ನಟಿ ಚೈತ್ರ ಚಂದ್ರನಾಥ್ ಮತ್ತು ವಿದಿಶಾ ಶ್ರೀವಾತ್ಸವ್ ಎಂಬ ಮೂವರು ನಾಯಕಿಯರೊಂದಿಗೆ ಡ್ಯುಯೆಟ್ ಹಾಡುತ್ತಿದ್ದಾರೆ.
Like that.
” ಎಂದನಂತೆ.
Selfish pleasures evidently crowded out unselfish love.
ದೇವರ ನಿಯಮಗಳಿಗೆ ಕಿಂಚಿತ್ತೂ ಬೆಲೆ ಕೊಡುತ್ತಿರಲಿಲ್ಲ.
But you have to play it according to the situation.
ಆದರೆ ಪರಿಸ್ಥಿತಿಗೆ ತಕ್ಕಂತೆ ಆಡುವುದು ಮುಖ್ಯ.
Using JCB machines the debris was removed.
ಜೆಸಿಬಿ ಯಂತ್ರ ಬಳಸಿ ಗಿಡಗಂಟಿಯನ್ನು ತೆರವುಗೊಳಿಸಲಾಯತು.
She had a young daughter.
ಅವಳ ಕೈಯಲ್ಲಿ ಸಣ್ಣ ಮಗುವನ್ನು ಹೊಂದಿದ್ದಳು.
They love their owners unconditionally.
ಯಾವುದೇ ಸ್ವಾರ್ಥವಿಲ್ಲದೆ ಅವು ತನ್ನ ಒಡೆಯನನ್ನು ಪ್ರೀತಿಸುತ್ತವೆ.
The order will come into force with immediate effect.
ಆದೇಶವು ತತಕ್ಷಣದಿಂದ ಜಾರಿಗೆ ಬರಲಿದೆ.
Salman Khan recently spoke about the movie in an interview with a news organisation.
ಸಲ್ಮಾನ್ ಖಾನ್ ಇತ್ತೀಚೆಗೆ ಗುಂಪು ಸಂದರ್ಶನದಲ್ಲಿ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ್ದರು.
Therefore, I earnestly appeal to all the honourable members, let us pass those bills which have already been passed in the Lok Sabha as soon as possible and play our part in giving impetus to Indias development.
ಆದ್ದರಿಂದ, ಲೋಕಸಭೆಯು ಈಗಾಗಲೇ ಅನುಮೋದಿಸಿರುವ ಹತ್ತಾರು ವಿಧೇಯಕಗಳನ್ನು ಇಲ್ಲೂ ಆದಷ್ಟು ಬೇಗ ಅನುಮೋದಿಸೋಣ ಮತ್ತು ಈ ಮೂಲಕ ಭಾರತದ ಅಭಿವೃದ್ಧಿಗೆ ಹೊಸ ವೇಗವನ್ನು ಕೊಡೋಣ ಎಂದು ಈ ಸದನದ ಗೌರವಾನ್ವಿತ ಸದಸ್ಯರೆಲ್ಲರಲ್ಲಿ ನಾನು ನಮ್ರನಾಗಿ ಮನವಿ ಮಾಡಿಕೊಳ್ಳುತ್ತೇನೆ.
A total of 8,38,088 students had appeared for the exam.
ಈ ಬಾರಿ ಪರೀಕ್ಷೆಗೆ ಒಟ್ಟು 8,38,088 ವಿದ್ಯಾರ್ಥಿಗಳು ಹಾಜರಾಗಿದ್ದರು.
Paul, Dr B.S.
ಬಿ. ಎಸ್. ಪ್ರಸಾದ್, ಡಾ.
The BJP will win around 150 seats in Gujarat elections.
ಈ ಬಾರಿ ಬಿಜೆಪಿ ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಗೆಲುವು ಪಡೆದುಕೊಳ್ಳಲಿದೆ ಎಂದರು.
Root login disallowed on display '%s'
ಪ್ರದರ್ಶಕ '%s' ದಲ್ಲಿ ಮೂಲ ಪ್ರವೇಶವನ್ನು ನಿರ್ಬಂಧಿಸಲಾಗಿದೆ
The actress played the titular role in the film.
ಈ ಚಿತ್ರದಲ್ಲಿ, ನಟಿ ನಟಿಸಿದರು ಮತ್ತು ನಿರ್ಮಿಸಿದೆ.
The film is executive produced by Guneet Monga and is co-produced by Mongas Sikhya Entertainment, which has backed films like The Lunchbox and Masaan.
ಲಂಚ್‌ಬಾಕ್ಸ್‌ ಮತ್ತು ಮಸಾನ್‌ನಂತಹ ಸಿನಿಮಾಗಳನ್ನು ನಿರ್ಮಿಸಿದ ಸಿಖ್ಯಾ ಎಂಟರ್‌ಟೈನ್ಮೆಂಟ್‌ ಈ ಚಿತ್ರದ ಸಹ ನಿರ್ಮಾಣ ವಹಿಸಿದೆ ಹಾಗೂ ಗುನೀತ್‌ ಮೋಂಗಾ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
The Congress is fighting to retain Karnataka, one of the last major states where it is in power.
ಕಾಂಗ್ರೆಸ್ ಕೈಯಲ್ಲಿರುವ ಅತೀ ದೊಡ್ಡ ರಾಜ್ಯ ಕರ್ನಾಟಕವಾಗಿದ್ದು, ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಲು ಕೈ ಪಕ್ಷ ಒದ್ದಾಡುತ್ತಿದೆ.
Would I accept?
ನಾನು ಮನೆಗೆ ಹಿಂದಿರುಗಿದಾಗ, ಈ ತರಬೇತಿಯು ನನಗೆ ಎಷ್ಟು ಸಹಾಯಮಾಡಿದೆ ಎಂಬುದನ್ನು ನನ್ನ ಕುಟುಂಬವು ಗಮನಿಸಿತು.
John 16:33
""" (ಜಾನ್ 16:33 ಎನ್ಐವಿ )"
Why do you weep?
‘ಇದೇಕೆ ಕಣ್ಣೀರು?
Islam is spreading throughout the world.
ಇಡೀ ವಿಶ್ವದಲ್ಲಿ ಇಸ್ಲಾಂ ಶೇ.
The deceased left behind a wife, two sons and two daughters.
ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.
2 Youth Congress workers hacked to death in Kerala
2 ಯುವ ಕಾಂಗ್ರೆಸ್ ಕಾರ್ಯಕರ್ತರ ಬರ್ಬರ ಹತ್ಯೆ!
Maharashtra Governor should invite Congress-NCP to form govt: Milind Deora
ರಾಜ್ಯಪಾಲರು ಎನ್ ಸಿಪಿ-ಕಾಂಗ್ರೆಸ್ ಗೆ ಕೂಡ ಸರ್ಕಾರ ರಚನೆಗೆ ಆಹ್ವಾನ ನೀಡಬೇಕು: ಮಿಲಿಂದ್ ಡಿಯೋರಾ
If India is computer, Congress is its default programme: Rahul Gandhi
"""ಭಾರತ ಕಂಪ್ಯೂಟರ್‌ ಆದ್ರೆ ಕಾಂಗ್ರೆಸ್‌ ಡಿಫಾಲ್ಟ್‌ ಪ್ರೋಗ್ರಾಮ್‌"" ಎಂದ ರಾಹುಲ್‌ ಗಾಂಧಿ"
%1 MiB
% 1 ಮೆಬಿಅಷ್ಟಕಟ್ (MiB)
Will do what is in our national interest: India to US on S-400 deal
ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯವಿರುವುದನ್ನು ಮಾಡ್ತೀವಿ: ಎಸ್-400 ಖರೀದಿ ಬಗ್ಗೆ ಯುಎಸ್ ಗೆ ಭಾರತದ ದೃಢ ಸಂದೇಶ